Soothranamaka Sundaraneka Song Lyrics by Puttur Narasihma Nayak
ಸೂತ್ರನಾಮಕ ಸುಂದರನೆಕ |
ಸೂತ್ರನಾಮಕ ಸುಂದರನೆಕ ||
ಸೂತ್ರನಾಮಕ ಸುಂದರನೆಕ |
ಸೂತ್ರನಾಮಕ ಸುಂದರನೆಕ ||
ಸೂತ್ರನಾಮಕ ಸತ್ತಪಾಥರ ಗರುಡಶಿಕಿ
ನೆತ್ರವಿನುಥ ಶುಭ ಗಾತ್ರ ಪವಿತ್ರ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ |
ರಾಮಪದ ಜಬ್ರಂಘ ರಾವಣ ಭಂಗಾ
ಕಾಮ ಗಜಾ ಸಿಂಘ | 2
ತಾಮಸಕುಲ ಕೇಳಿ ಧೂಮಕೇತು ಗುಧ
ಸೌಮನ ಸಾಗ್ರಣಿ ಕಾಮಿತ ಫಲದ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ | 2
ಪಾಂಡುನಂದನ ಪಾಲಿಸೋ ಎನ್ನ
ಖಂಡ ಪಾವನ |2
ಅಂದಜಧಿಪನ ಕಂಡು ಭಜಿಸಿದೊರ್
ದಂದ ಖಲಕುಲಕೆ ಚಂದ ಪ್ರಚಂಡ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ | 2
ಜ್ನಾನದಾಯಕ ಆನಂದ ತೀರ್ಥ
ದೀನ ಪೋಷಕ | 3
ಭಾನು ಕೋಟಿ ತೇಜ ವ್ಯಾಸ ವಿಠಲನ
ಧ್ಯಾನದೊಲಿಹ ಸನ್ಮಾನ ಸಹಂಸ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ | 2
ಸೂತ್ರನಾಮಕ ಸತಪಾಥರ ಗರುಡಶಿಕಿ
ನೇತ್ರವಿನುಥ ಶುಭ ಗಾತ್ರ ಪವಿತ್ರ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ |
Listen to Suthranamaka Song:
------------------------------------